Putta Hanumanthraya Temple ಪುಟ್ಟ ಹನುಮಂತರಾಯ ದೇವಸ್ಥಾನ ಸುಣ್ಣವಾಡಿ.

 ಬಾಲಕ ಆಂಜನೇಯಸ್ವಾಮಿ ದೇವಸ್ಥಾನವಾದ "ಪುಟ್ಟ ಹನುಮಂತರಾಯ" ಎಂಬ ಹೆಸರಿನ ಅತಿ ಪುಟಾಣಿ ದೇವಸ್ಥಾನವು ಕೊರಟಗೆರೆ, ವಡ್ಡಗೆರೆ, ಕೋಡಗದಾಲ ರಸ್ತೆಯಲ್ಲಿ ಬರುವ ಸುಣ್ಣವಾಡಿ ಎಂಬ ಸಣ್ಣ ಹಳ್ಳಿಯ ಸರ್ಕಾರಿ ಕಿರಿಯ ಶಾಲೆಯ ಪಕ್ಕದಲ್ಲಿ ಇದೆ.

ಇಲ್ಲಿನ ದೇವರು ಬಹಳ ಸೌಮ್ಯ, ದಯಾಳು,‌ಕರುಣಾಮಯಿ... ಕೋಪವೆಂದರೆ ಗೊತ್ತಿಲ್ಲ..., ಬಾಲಕ ಆಂಜನೇಯಸ್ವಾಮಿಯು ಹುಟ್ಟಿದ ನಂತರ ಸೂರ್ಯನನ್ನು ಹಿಡಿದು ತಿನ್ನಲು ಹಾರಿದ ಸಂದರ್ಭದಲ್ಲಿ ಉದ್ಬವವಾದ ವಿಗ್ರಹ ದೇವಸ್ಥಾನ.

ನಾನು ಬಹಳ ಸಣ್ಣ ಹುಡುಗನಾಗಿದ್ದಾಗ ನಮ್ಮ ಅಜ್ಜಿ ನನ್ನನ್ನು ಮತ್ತು ನನ್ನ ಅಕ್ಕನನ್ನು ಪ್ರತಿಶನಿವಾರ ಕರೆದೊಯ್ಯುತ್ತಿದ್ದಳು...,

ಒಂದು ವಿಶೇಷವೆಂದರೆ ಯಾವಾಗಲೂ ನಗುತ್ತಿರುವ ಬರೀ ಆಶೀರ್ವಾದ ಮಾಡಿ ಗೊತ್ತಿರುವ ಬಾಲ ಹನುಮ..., ಕೇಳಿದ ಯಾವುದೇ ವರವನ್ನು ದಯಪಾಲಿಸಬಲ್ಲ ಸಾಹಸಸಿಂಹ..

ಊರಿಗೆ ಬಂದಾಗ ತಪ್ಪದೆ ಭೇಟಿ ನೀಡುವ ಮತ್ತು ಬೆಂಗಳೂರಿನಲ್ಲಿ ಏನಾದರೂ ಕಷ್ಟ ಬಂದಾಗ ಮೊದಲು ಅರಿಕೆ ಮಾಡಿಕೊಳ್ಳುವ ದೇವರು.

ಅರ್ಚಕರು : 9743519688
(ಹನುಮಂತರಾಯಪ್ಪ)

ಅತಿ ಪುಟ್ಟ ಹಳ್ಳಿಯ ದೇವಸ್ಥಾನ.


By
Maruthi Vardhan

Google Map

Putta Hanumanthraya temple
Koratagere, Vaddagere to Kodagadala road,
Sunnavadi
Kodagadala
Madhugiri
Tumkur
Karnataka 572132

Mobile 9743519688

https://maps.google.com/?cid=6846859763050364208


Comments

Popular posts from this blog